KSLU Logo


One moment ...

ವೈಕುಂಟ ಬಾಳಿಗಾ ಕಾನೂನು ಕಾಲೇಜು ಉಡುಪಿ ಆಯೋಜಿಸಿದ್ದ ಇಂಟರ್ಕಾಲೇಜಿಯೇಟ್ ಚೆಸ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯ ಶ್ರೀಮತಿ ನಮೃತ ವೈಯಕ್ತಿಕ 3 ನೇ ಸ್ಥಾನವನ್ನು ಪಡೆದರು ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ.

ಹಿಂದಿನ ಪುಟ
Back To Top