KSLU Logo


One moment ...

ವಿಶ್ವವಿದ್ಯಾಲಯ ಚಟುವಟಿಕೆಗಳು

ಕ್ರ.ಸಂ ಸಂಪುಟ ಶೀರ್ಷಿಕೆ ದಿನಾಂಕ
1 ಸಂಸ್ಥಾಪನೆ ದಿನದಂದು ಮೂಲಭೂತ ಕರ್ತವ್ಯಗಳು: ಹಿನ್ನೆಲೆ, ಪರಿಣಾಮ ಮತ್ತು ಸಂಭಾವ್ಯ ಕುರಿತು ಉಪನ್ಯಾಸ ಗೌರವಾನ್ವಿತ ಶ್ರೀ ಮೋಹನ್ ಎಮ್. ಶಂತನಗೌಡರ್ ನ್ಯಾಯಾಧೀಶರು, ಭಾರತದ ಸುಪ್ರೀಂ ಕೋರ್ಟ್, ನವದೆಹಲಿ Apr 20, 2019 ವೀಕ್ಷಿಸಿ
2 ಭಾರತ್ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ 128 ನೇ ಜನ್ಮದಿನೋತ್ಸವ ಆಚರಣೆ Apr 14, 2019 ವೀಕ್ಷಿಸಿ
3 ಕರಾಕಾವಿ ಕಾನೂನು ಶಾಲೆಯ ಕ್ರಿಕೆಟ್ ತಂಡವು ದಿನಾಂಕ 11 ರಿಂದ 14ನೇ ಏಪ್ರಿಲ್ 2019ರ ವರೆಗೆ ಜಿ.ಕೆ. ಕಾನೂನು ಮಹಾವಿದ್ಯಾಲಯ ಹುಬ್ಬಳ್ಳಿಯಲ್ಲಿ ಜರುಗಿದ ಪಂದ್ಯಾವಳಿಯಲ್ಲಿ ಬಾಗವಹಿಸಿದೆ. Apr 14, 2019 ವೀಕ್ಷಿಸಿ
4 ಕೆಎಲ್ಇ ಕಾನೂನು ಕಾಲೇಜ್ ಚಿಕೊಡಿ ಆಯೋಜಿಸಿದ 3 ನೇ ರಾಜ್ಯ ಮಟ್ಟದ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ಕರಾಕಾವಿ ಕಾನೂನು ಶಾಲೆಯ ತಂಡ ದ್ವಿತಿಯ ಸ್ಥಾನ ಪಡೆದುಕೊಂಡಿದ್ದಾರೆ. Apr 7, 2019 ವೀಕ್ಷಿಸಿ
5 ದಶಮಾನೂತ್ಸವ ಆಚರಣೆಯ ಪ್ರಯುಕ್ತ ಆಯೊಜಿಸಿರುವ ಪಾರದರ್ಶಕ ಆಡಳಿತದ ಅಸ್ತಿತ್ವ ಮತ್ತು ಲೋಕಪಾಲರ ಅಗತ್ಯತೆ ಬಗ್ಗೆ ವಿಶೇಷ ಉಪನ್ಯಾಸ ಗೌರವಾನ್ವಿತ ಶ್ರೀ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಮಾಜಿ ನ್ಯಾಯಾಧೀಶ, ಭಾರತದ ಸುಪ್ರೀಂ ಕೋರ್ಟ್ ಮತ್ತು ಮಾಜಿ ಲೋಕಾಯುಕ್ತ, ಕರ್ನಾಟಕ. Mar 28, 2019 ವೀಕ್ಷಿಸಿ
6 ಮಾನವ ಹಕ್ಕುಗಳ ರಕ್ಷಣೆ ಬಗೆ ಡಾ. ರವೀಂದ್ರನಾಥ್ ಶಾನ್ಬಾಗ್ ಇವರಿಂದ ವಿಶೇಷ ಉಪನ್ಯಾಸ Mar 24, 2019 ವೀಕ್ಷಿಸಿ
7 ಅಂತರ ವಲಯ ಯುವಜನೋತ್ಸವ ೨೦೧೯ ಸಮಾರೋಪ ಸಮಾರಂಭ ಮುಖ್ಯ ಅತಿಥಿಗಳು ಸನ್ಮಾನ್ಯ ಶ್ಯಾಮಸುಂದರ ಬಿದರಕುಂದಿ ಖ್ಯಾತ ಸಾಹಿತಿಗಳು, ನವನಗರ, ಹುಬ್ಬಳ್ಳಿ Mar 23, 2019 ವೀಕ್ಷಿಸಿ
8 ಅಂತರ ವಲಯ ಯುವಜನೋತ್ಸವ ೨೦೧೯ ಉದ್ಘಾಟನಾ ಸಮಾರಂಭ ಉದ್ಘಾಟಕರು ಪ್ರೊ. (ಡಾ.) ಡಿ. ಬಿ. ನಾಯ್ಕ ಸನ್ಮಾನ್ಯ ಕುಲಪತಿಗಳು ಕರ್ನಾಟಕ ಜನಪದ ವಿಶ್ವವಿದ್ಯಾಲಯ, ಗೊಟಗೋಡಿ, ಶಿಗ್ಗಾಂವ್ Mar 22, 2019 ವೀಕ್ಷಿಸಿ
9 ದಿನಾಂಕ ೧೭.೦೩.೨೦೧೯ರಂದು ೬ನೇ ಅಂತರರಾಷ್ಟ್ರೀಯ ಕಾನೂನು ಕಲ್ಪಿತ ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭ Mar 17, 2019 ವೀಕ್ಷಿಸಿ
10 ದಿನಾಂಕ ೧೬.೦೩.೨೦೧೯ರಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ವಕೀಲರ ಸಮೂಹ, ಬೆಂಗಳೂರು ಆಯೋಜಿಸಿದ ದಿವಂಗತ ಶ್ರೀ. ಎಲ್. ಜಿ. ಹಾವನೂರ ದತ್ತಿ ಉಪನ್ಯಾಸ ಕಾರ್ಯಕ್ರಮ. Mar 16, 2019 ವೀಕ್ಷಿಸಿ
11 ದಿನಾಂಕ ೧೬.೦೩.೨೦೧೯ರಂದು ೬ನೇ ಅಂತರರಾಷ್ಟ್ರೀಯ ಕಾನೂನು ಕಲ್ಪಿತ ನ್ಯಾಯಾಲಯ ಸ್ಪರ್ಧೆಯ ಉದ್ಘಾಟನೆ. Mar 16, 2019 ವೀಕ್ಷಿಸಿ
12 ಕರ್ನಾಟಕ ರಾಜ್ಯ ಡಾ. ಗಂಗುಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ವಿಶ್ವವಿದ್ಯಾಲಯ ಮೈಸೂರು, ಎರಡು ದಿನಗಳ ರಾಜ್ಯ ಮಟ್ಟದ ಅಂತರ್ ವಿಶ್ವವಿದ್ಯಾಲಯಗಳ ಸಾಂಸ್ಕೃತಿಕ ಸ್ಪರ್ಧೆಯನ್ನು ದಿನಾಂಕ ೫ ಮತ್ತು ೬ನೇ ಮಾರ್ಚ್ ೨೦೧೯ರಂದು ಆಯೋಜಿಸಲಾಗಿತ್ತು. ೧. ಜಾಹ್ನವಿ ದೇಶಪಾಂಡೆ ಏಕ ಪಾತ್ರ ಅಭಿನಯದಲ್ಲಿ ೩ ನೇ ಸ್ಥಾನವನ್ನು ಪಡ Mar 11, 2019 ವೀಕ್ಷಿಸಿ
13 "ಡಿನೋಟಿಫೈಡ್ ಮತ್ತು ಆದಿವಾಸಿ ಹಕ್ಕುಗಳ" ಪದ್ಮ ಶ್ರೀ ಪ್ರೊಫೆಸರ್ ಗಣೇಶ್ ದೇವ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ ಮತ್ತು ಆದಿವಾಸಿ ಅಕಾಡೆಮಿ ಧಾರವಾಡ ಇವರಿಂದ ವಿಶೇಷ ಉಪನ್ಯಾಸ Mar 11, 2019 ವೀಕ್ಷಿಸಿ
14 "ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ" ಪ್ರೊಫೆಸರ್ ವಿಜಯಲಕ್ಷ್ಮಿ ಎ. ಅಮಿನ್ಭಾವಿ ಸೈಕಾಲಜಿ ಪ್ರೊಫೆಸರ್ ಮತ್ತು ಸಮಾಜಶಾಸ್ತ್ರ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಡೀನ್ ಫ್ಯಾಕಲ್ಟಿ ಇವರಿಂದ ವಿಶೇಷ ಉಪನ್ಯಾಸ Mar 11, 2019 ವೀಕ್ಷಿಸಿ
15 7ನೇ ಅಥ್ಲೇಟಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಬ ಮುಖ್ಯ ಅತಿಥಿ ಗೌರವಾನ್ವಿತ ಕುಲಪತಿ ಪ್ರೊಫೆಸರ್ (ಡಾ.) ವಿ.ಬಿ ಕೌಟಿನ್ಹೊ ಗಾರ್ಡನ್ ಸಿಟಿ ಯುನಿವರ್ಸಿಟಿ, ಬೆಂಗಳೂರು Feb 28, 2019 ವೀಕ್ಷಿಸಿ
16 7ನೇ ಅಥ್ಲೇಟಿಕ್ ಕ್ರೀಡಾಕೂಟದ ಉದ್ಘಾಟನೆ ಮುಖ್ಯ ಅತಿಥಿ ಕುಮಾರಿ ಪ್ರೇಮಾ ಹುಚನ್ನವರ ಅಂತರಾಷ್ಟ್ರೀಯ ಕುಸ್ತಿಪಟು ಗದಗ Feb 27, 2019 ವೀಕ್ಷಿಸಿ
17 ದಿನಾಂಕ ೨೧.೦೨.೨೦೧೯ ರಂದು ಜ್ಞಾನ ವಿಕಾಸ ತರಬೇತಿ ಕೇಂದ್ರ ರಾಯಾಪುರ ಧಾರವಾಡದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮ Feb 21, 2019 ವೀಕ್ಷಿಸಿ
18 ಪುಟ್ಟಸ್ವಾಮಿ ತೀರ್ಪಿನ ಹಿನ್ನೆಲೆಯಲ್ಲಿ ಖಾಸಗಿತನದ ಹಕ್ಕು ಕುರಿತಾದ ವಿಶೇಷ ಉಪನ್ಯಾಸ ಪ್ರೊ. (ಡಾ.) ಸೈರಾಮ್ ಭಟ್ ಪ್ರೊಫೆಸರ್ ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯ, ಬೆಂಗಳೂರು. Feb 11, 2019 ವೀಕ್ಷಿಸಿ
19 ಪುಸ್ತಕ ಬಿಡುಗಡೆ ಸಮಾರಂಭ “ನ್ಯಾಯಾಲಯಗಳ ತೀರ್ಪುಗಳಲ್ಲಿ ಭಗವದ್ಗೀತೆಯ ಉಲ್ಲೇಖ: ಒಂದು ವಿಶ್ಲೇಷಣೆ” ಪ್ರೊ. (ಡಾ.) ಪಿ. ಈಶ್ವರ ಭಟ್ ಗೌರವಾನ್ವಿತ ಕುಲಪತಿ, ಕರಾಕಾವಿ ನವನಗರ, ಹುಬ್ಬಳ್ಳಿ. Feb 11, 2019 ವೀಕ್ಷಿಸಿ
20 ಭೂ ಕಾನೂನು ಕುರಿತು ಶ್ರೀ ಎಸ್. ಜಿ. ಬಿರಾದರ್ ನಿವೃತ್ತ ಕೆಎಎಸ್ ಅಧಿಕಾರಿಗಳಿಯಿಂದ ವಿಶೇಷ ಉಪನ್ಯಾಸ Feb 4, 2019 ವೀಕ್ಷಿಸಿ
21 ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಜ್ಞಾಪಕಾರ್ಥವಾಗಿ ಮೌನ ಆಚರಣೆ Jan 30, 2019 ವೀಕ್ಷಿಸಿ
22 ರಾಜ್ಯೇತರ ನ್ಯಾಯದಾನ ಪದ್ದತಿಗಳ ಸಂಶೋಧನಾ ಬಗ್ಗೆ ಸಭೆ ದಿನಾಂಕ ೨೩.೦೧.೨೦೧೯ Jan 30, 2019 ವೀಕ್ಷಿಸಿ
23 70 ನೇ ಗಣರಾಜ್ಯೋತ್ಸವ ದಿನಾಚರಣೆ ಮತ್ತು ಗೌರವಾನ್ವಿತ ಕುಲಪತಿ ಪ್ರೊ (ಡಾ) ಪಿ. ಈಶ್ವರ ಭಟ್, ಕರಾಕಾವಿ ಹುಬ್ಬಳ್ಳಿ, ಇವರಿಂದ ವಿಶೇಷ ಉಪನ್ಯಾಸ Jan 26, 2019 ವೀಕ್ಷಿಸಿ
24 ಉದ್ಘಾಟನಾ ಸಮಾರಂಭ, “ಅಭಿವೃದ್ಧಿ ಮತ್ತು ಮಾನವ ಹಕ್ಕುಗಳು” ಕುರಿತಾದ ರಾಷ್ಟ್ರೀಯ ಸಮ್ಮೇಳನ ದಿನಾಂಕ: ೧೪ ಡಿಸೆಂಬರ್ ೨೦೧೮ Dec 14, 2018 ವೀಕ್ಷಿಸಿ
25 ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿ ಶ್ರೀ ಕೃಷ್ಣ ಬೈರೆ ಗೌಡ ಸಹಕುಲಾಧಿಪತಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ "ಅಭಿವೃದ್ಧಿ ಮತ್ತು ಮಾನವ ಹಕ್ಕುಗಳ" ಕುರಿತಾದ ರಾಷ್ಟ್ರೀಯ ಸಮ್ಮೇಳನ ದಿನಾಂಕ: ೧೪ ಡಿಸೆಂಬರ್ ೨೦೧೮ Dec 14, 2018 ವೀಕ್ಷಿಸಿ
26 ಕರಾಕಾವಿ ಚೆಸ್ (ಪುರುಷ) ತಂಡವು ದಿನಾಂಕ 04 ರಿಂದ 08ನೇ ಡಿಸೆಂಬರ್ 2018ರ ವರೆಗೆ ಮಣಿಪಾಲ್ ವಿಶ್ವವಿದ್ಯಾಲಯ, ಮಣಿಪಾಲ, ಕರ್ನಾಟಕದÀಲ್ಲಿ ಜರುಗಲಿರುವ ದಕ್ಷೀಣ ವಲಯ ಅಂತರ ವಿಶ್ವವಿದ್ಯಾಲಯಗಳ ಚೆಸ್ (ಪುರುಷ) ಪಂದ್ಯಾವಳಿಯಲ್ಲಿ ಬಾಗವಹಿಸಲಿರುತ್ತದೆ Dec 5, 2018 ವೀಕ್ಷಿಸಿ
27 ಕರಾಕಾವಿ ಫುಟ್ಬಾಲ್ (ಪುರುಷ) ತಂಡವು ದಿನಾಂಕ 03 ರಿಂದ 11ನೇ ಡಿಸೆಂಬರ್ 2018ರ ವರೆಗೆ ಪಾಂಡಿಚೆರಿ ವಿಶ್ವವಿದ್ಯಾಲಯ, ಪಾಂಡಿಚೆರಿಯಲ್ಲಿ ಜರುಗಲಿರುವ ದಕ್ಷೀಣ ವಲಯ ಅಂತರ ವಿಶ್ವವಿದ್ಯಾಲಯಗಳ ಫುಟ್ಬಾಲ್ (ಪುರುಷ) ಪಂದ್ಯಾವಳಿಯಲ್ಲಿ ಬಾಗವಹಿಸಲಿರುತ್ತದೆ Dec 4, 2018 ವೀಕ್ಷಿಸಿ
28 ಕರಾಕಾವಿ ಬ್ಯಾಡ್ಮಿಂಟನ್ (ಮಹಿಳಾ) ತಂಡವು ದಿನಾಂಕ 04 ರಿಂದ 08ನೇ ಡಿಸೆಂಬರ್ 2018ರ ವರೆಗೆ ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವೆಲ್ಲೂರ್, ತಮಿಳುನಾಡಿನಲ್ಲಿ ಜರುಗಲಿರುವ ದಕ್ಷೀಣ ವಲಯ ಅಂತರ ವಿಶ್ವವಿದ್ಯಾಲಯಗಳ ಬ್ಯಾಡ್ಮಿಂಟನ್ (ಮಹಿಳಾ) ಪಂದ್ಯಾವಳಿಯಲ್ಲಿ ಬಾಗವಹಿಸಲಿರುತ್ತದೆ Dec 4, 2018 ವೀಕ್ಷಿಸಿ
29 ಕರಾಕಾವಿ ಟೇಬಲ್ ಟೆನ್ನಿಸ್ (ಪುರುಷ) ತಂಡವು ದಿನಾಂಕ 03 ರಿಂದ 05ನೇ ಡಿಸೆಂಬರ್ 2018ರ ವರೆಗೆ GITAM ವಿಶ್ವವಿದ್ಯಾಲಯ, ವಿಶಾಖಪಟ್ಟಣಂ, ಆಂಧ್ರಪ್ರದೇಶದಲ್ಲಿ ಜರುಗಲಿರುವ ದಕ್ಷೀಣ ವಲಯ ಅಂತರ ವಿಶ್ವವಿದ್ಯಾಲಯಗಳ ಟೇಬಲ್ ಟೆನ್ನಿಸ್ (ಪುರುಷ) ಪಂದ್ಯಾವಳಿಯಲ್ಲಿ ಬಾಗವಹಿಸಲಿರುತ್ತದೆ Dec 4, 2018 ವೀಕ್ಷಿಸಿ
30 ಕೇಂದ್ರ ಕಾರಾಗೃಹ ಧಾರವಾಡದಲ್ಲಿ ದಿನಾಂಕ: 26.11.2018 ರಂದು ಸಂವಿಧಾನದ ದಿನಾಚರಣೆ Nov 26, 2018 ವೀಕ್ಷಿಸಿ
31 ಸಮಾರೋಪ ಸಮಾರಂಭ ಆರನೇಯ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ದೆ ದಿನಾಂಕ: 24 ನವೆಂಬರ್ 2018 Nov 24, 2018 ವೀಕ್ಷಿಸಿ
32 ಉದ್ಘಾಟನಾ ಸಮಾರಂಭ ಆರನೇಯ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ದೆ ದಿನಾಂಕ: 23 ನವೆಂಬರ್ 2018 Nov 23, 2018 ವೀಕ್ಷಿಸಿ
33 ಕರಾಕಾವಿ ಅಥ್ಲೆಟಿಕ್ಸ್ (ಪುರುಷ ಮತ್ತು ಮಹಿಳಾ) ತಂಡವು ದಿನಾಂಕ 24 ರಿಂದ 28ನೇ ನವೆಂಬರ್ 2018 ವರೆಗೆ ಮಂಗಳೂರು ವಿಶ್ವವಿದ್ಯಾಲಯ, ಆಳ್ವಾಸ್ ಮೂಡಬಿದಾರೆಯಲ್ಲಿ ಜರುಗಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಸ್ಪರ್ದೆಯಲ್ಲಿ ಭಾಗವಹಿಸಲಿರುತ್ತದೆ Nov 20, 2018 ವೀಕ್ಷಿಸಿ
34 ಕರಾಕಾವಿ ಬ್ಯಾಡ್ಮಿಂಟನ್ (ಪುರುಷ) ತಂಡವು ದಿನಾಂಕ 21 ರಿಂದ 25ನೇ ನವೆಂಬರ್ 2018ರ ವರೆಗೆ Sಖಒ ವಿಶ್ವವಿದ್ಯಾಲಯ, ಚನ್ನೈ, ತಮಿಳುನಾಡಿನಲ್ಲಿ ಜರುಗಲಿರುವ ದಕ್ಷೀಣ ವಲಯ ಅಂತರ ವಿಶ್ವವಿದ್ಯಾಲಯಗಳ ಬ್ಯಾಡ್ಮಿಂಟನ್ (ಪುರುಷ) ಪಂದ್ಯಾವಳಿಯಲ್ಲಿ ಬಾಗವಹಿಸಲಿರುತ್ತದೆ Nov 20, 2018 ವೀಕ್ಷಿಸಿ
35 ಕರಾಕಾವಿ ವ್ರೆಸ್ಲಿಂಗ್ ಫ್ರೀ ಸ್ಟೈಲ್ (ಪುರುಷ) ತಂಡವು ದಿನಾಂಕ 14 ರಿಂದ 18ನೇ ನವೆಂಬರ್ 2018 ವರೆಗೆ ಚೌಧರಿ ಬನ್ಸಿ ಲಾಲ್ ವಿಶ್ವವಿದ್ಯಾಲಯ, ಭಿವಾನಿ (ಹರಿಯಾಣ)ದಲ್ಲಿ ಜರುಗಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಚಾಂಪಿಯನ್ಶಿಪ್ನಲಿ ಭಾಗವಹಿಸಲಿರುತ್ತದೆ Nov 14, 2018 ವೀಕ್ಷಿಸಿ
36 ಕರಾಕಾವಿ ವಾಲಿಬಾಲ್ (ಪುರುಷ) ತಂಡವು ದಿನಾಂಕ 9 ರಿಂದ 14ನೇ ನವೆಂಬರ್ 2018ರ ವರೆಗೆ ವಿಶ್ವವಿದ್ಯಾಲಯ, ಚನ್ನೈ, ತಮಿಳುನಾಡಿನಲ್ಲಿ ಜರುಗಲಿರುವ ದಕ್ಷೀಣ ವಲಯ ಅಂತರ ವಿಶ್ವವಿದ್ಯಾಲಯಗಳ ವಾಲೀಬಾಲ್ (ಪುರುಷ) ಪಂದ್ಯಾವಳಿಯಲ್ಲಿ ಬಾಗವಹಿಸಲಿರುತ್ತದೆ Nov 9, 2018 ವೀಕ್ಷಿಸಿ
37 ಕರಾಕಾವಿ ಇಂಟರ್ ಕಾಲೇಜಿಯೇಟ್ ಪುರುಷ ಮತ್ತು ಮಹಿಳಾ ಚೆಸ್ ಪಂದ್ಯಾವಳಿಗಳ ಮತ್ತು ವಿಶ್ವವಿದ್ಯಾಲಯ ಬ್ಲೂ ಆಯ್ಕೆ ಟ್ರಯಲ್ಸ್ ದಿನಾಂಕ 2 ಮತ್ತು 3 ನವೆಂಬರ್ 2018 ರಂದು Sಅಂಃ ಕಾನೂನು ಮಹಾವಿದ್ಯಾಲಯ, ರಾಯಚೂರು ಇವರು ಆಯೋಜಿಸಿರುವುದು. Nov 7, 2018 ವೀಕ್ಷಿಸಿ
38 ಕನ್ನಡ ರಾಜ್ಯೋತ್ಸವದ ಆಚರಣೆ 1.11.2018 Nov 1, 2018 ವೀಕ್ಷಿಸಿ
39 ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಯೂತ್ ರೆಡ್ ಕ್ರಾಸ್ ವಿಂಗ್ 31.10.2018 ರಂದು ವಿಶ್ವವಿದ್ಯಾಲಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದೆ. ಕೆ.ಎಸ್.ಎಲ್.ಯು ಲಾ ಸ್ಕೂಲನಿಂದ ಶ್ರೀ ಚನಬಸವೇಶ್ವರ, ಎಸ್.ಆರ್ ಮತ್ತು ಶ್ರೀ ಗಗನದೀಪ್ ಇ. ಬಿ.ಬಿ.ಎ., ಎಲ್‍ಎಲ್.ಬಿ (ಆನರ್ಸ್) ಇವರು 2 ನೇ ಸ್ಥಾನ ಪಡೆದುಕೊಂಡರು. Oct 31, 2018 ವೀಕ್ಷಿಸಿ
40 ಶ್ರೀ ಕೆ.ಎಚ್. ಉಮಾಪತಿ ನಿವಾಸ ಇಂಜಿನಿಯರ್ಗೆ ವಿದಾಯ Oct 30, 2018 ವೀಕ್ಷಿಸಿ
41 ಸರ್ವೋಚ್ಛ ನ್ಯಾಯಾಲಯದ ಭಾರತದ ದಂಡ ಸಂಹಿತೆ ಕಲಂ 377ರ ತೀರ್ಪಿನ ಮೇಲಿನ ವಿದ್ಯಾರ್ಥಿಗಳ ಚರ್ಚೆ Oct 30, 2018 ವೀಕ್ಷಿಸಿ
42 ಎಸ್.ಡಿ.ಎಮ್. ಕಾನೂನು ಮಹಾವಿದ್ಯಾಲಯ ಮಂಗಳೂರು ಮ್ಯಾನೆಜ್‍ಮೆಂಟ್ ಫೆಸ್ಟ 2018 - ದಿನಾಂಕ 5ನೇ ಅಕ್ಟೂಬರ್ 2018 ರಂದು ಆಯೋಜಿಸಿದ್ದು ಸದರಿ ಸ್ಪರ್ಧೆಯಲ್ಲಿ ಕಾನೂನು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಆಡ್ ಎಜೆನ್ಸಿ ಸ್ಪರ್ಧೆಯಲ್ಲಿ ಮೊದಲನೆ ಸ್ಥಾನ, ಸ್ಟ್ರ್ಯಾಟಜಿಸ್ಟ್ ಸ್ಪರ್ಧೆಯಲ್ಲಿ ಮೊದಲನೆ ಸ್ಥಾನವನ್ನು ಗಳಿಸಿ Oct 29, 2018 ವೀಕ್ಷಿಸಿ
43 ಕಾನೂನು ಜಾಗೃತಿ ಕಾರ್ಯಕ್ರಮ 29.10.2018 Oct 29, 2018 ವೀಕ್ಷಿಸಿ
44 ದಿನಾಂಕ 27.10.2018ರಂದು ಕರಾಕಾವಿ ವಯಕ್ತಿಕ ಆಯ್ಕೆ ಪ್ರಕ್ರೀಯೆ ಪುರುಷ ಮತ್ತು ಮಹಿಳಾ ವಿಬಾಗದಲ್ಲಿ ಆರ್.ಎನ್.ಶೇಟ್ಟಿ ಕ್ರೀಡಾಂಗಣ, ಧಾರವಾಡದಲ್ಲಿ ಜರುಗಿತು. ಗೌರವಾನ್ವಿತ ಕುಲಪತಿಗಳಾದ ಪ್ರೊ. ಡಾ. ಪಿ. ಈಶ್ವರ್ ಭಟ್ ರವರು ಕ್ರೀಡಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. Oct 27, 2018 ವೀಕ್ಷಿಸಿ
45 ಡಾ. ರವೀಂದ್ರನಾಥ್ ಶಾನ್ಬಾಗ್ ಇವರಿಂದ ವಿಶೇಷ ಉಪನ್ಯಾಸ Oct 26, 2018 ವೀಕ್ಷಿಸಿ
46 ಕರಾಕಾವಿ ವಾಲಿಬಾಲ್ (ಮಹಿಳಾ) ತಂಡವು ದಿನಾಂಕ 27 ರಿಂದ 31ನೇ ಅಕ್ಟೋಬರ 2018ರ ವರೆಗೆ ಕೋನೆರು ಲಕ್ಷಮಯ್ಯ ಏಜುಕೇಶನ್ ಪೌಂಡೇಶನ್ (ಏಐಇಈ)ವಿಶ್ವವಿದ್ಯಾಲಯ, ಗುಂಟೂರು, ಆಂಧ್ರ ಪ್ರದೇಶ ದಲ್ಲಿ ಜರುಗಲಿರುವ ದಕ್ಷೀಣ ವಲಯ ಅಂತರ ವಿಶ್ವವಿದ್ಯಾಲಯಗಳ ವಾಲೀಬಾಲ್ (ಮಹಿಳಾ) ಪಂದ್ಯಾವಳಿಯಲ್ಲಿ ಬಾಗವಹಿಸಲಿರುತ್ತದೆ Oct 25, 2018 ವೀಕ್ಷಿಸಿ
47 ಕರಾಕಾವಿ ಬಾಸ್ಕೇಟಬಾಲ್(ಪುರುಷ) ತಂಡವು ದಿನಾಂಕ 22 ರಿಂದ 26ನೇ ಅಕ್ಟೋಬರ 2018ರ ವರೆಗೆ ಎಸ್.ಆರ್.ಎಮ್. ವಿಶ್ವವಿದ್ಯಾಲಯ, ಕಾಂಚಿಪುರಂ,ತಮಿಳುನಾಡಿನಲ್ಲಿ ಜರುಗಿದ ದಕ್ಷೀಣ ವಲಯ ಅಂತರ ವಿಶ್ವವಿದ್ಯಾಲಯಗಳ ಬಾಸ್ಕೇಟಬಾಲ್(ಪುರುಷ) ಪಂದ್ಯಾವಳಿಯಲ್ಲಿ ಬಾಗವಹಿಸಿರುತ್ತದೆ Oct 25, 2018 ವೀಕ್ಷಿಸಿ
48 ಬ್ಯಾಡ್ಮಿಂಟನ್ ಇಂಟರ್-ಕಾಲೇಜಿಯೇಟ್ ಜಮಖಂಡಿ ಪಂದ್ಯಾವಳಿಯಲ್ಲಿ ಕರಾಕಾವಿಯ ಕಾನೂನು ಶಾಲೆಯ ಮಹಿಳಾ ತಂಡಕ್ಕೆ ಮೂರನೇ ಸ್ಥಾನ Oct 11, 2018 ವೀಕ್ಷಿಸಿ
49 ಗುಲ್ಬರ್ಗ ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಆಲ್ ಇಂಡಿಯಾ ಇಂಟರ್-ಯೂನಿವರ್ಸಿಟಿ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಭಾಗವಹಿಸಿದ ಕರಾಕಾವಿಯ ಕ್ರಾಸ್ ಕಂಟ್ರಿ ಪುರುಷ ಮತ್ತು ಮಹಿಳಾ ತಂಡಗಳು Oct 4, 2018 ವೀಕ್ಷಿಸಿ
50 ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆಗಳು ಮತ್ತು ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ಅವುಗಳ ಅಳವಡಿಕೆ ಕುರಿತಾದ ವಿಚಾರ ಸಂಕೀರ್ಣ Oct 2, 2018 ವೀಕ್ಷಿಸಿ
51 ವಿದ್ಯಾರ್ಥಿಗಳ ಸಂಘ, ಜಿಮಖಾನಾ ಮತ್ತು ಎನ್. ಎಸ್. ಎಸ್. ಚಟುವಟಿಕೆಗಳ ಉದ್ಘಾಟನಾ ಸಮಾರಂಭ 2018-19 Sep 25, 2018 ವೀಕ್ಷಿಸಿ
52 ವಿದ್ಯಾರ್ಥಿಗಳ ಕಲ್ಯಾಣ ಉಪ ನಿರ್ದೇಶಕರು ಮತ್ತು ಎನ್.ಎಸ್.ಎಸ್ ಅಧಿಕಾರಿಗಳ ಪುನಶ್ಚೇತನ ಕಾರ್ಯಕ್ರಮ Sep 17, 2018 ವೀಕ್ಷಿಸಿ
53 ಪ್ರೊ ವಿ. ಕೆ. ಆಟ್ರೆ ಅವರ ವಿಶೇಷ ಉಪನ್ಯಾಸ Sep 6, 2018 ವೀಕ್ಷಿಸಿ
54 ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪ್ರೊ (ಡಾ) ಪಿ. ಈಶ್ವರ ಭಟ್ ಗೌರವಾನ್ವಿತ ಕುಲಪತಿ, ಕರಾಕಾವಿ ಹುಬ್ಬಳ್ಳಿ, ಇವರಿಂದ ವಿಶೇಷ ಉಪನ್ಯಾಸ Sep 5, 2018 ವೀಕ್ಷಿಸಿ
55 ಕರಾಕಾವಿಯ ನೂತನ ಕ್ರೀಡಾ ಮೈದಾನದ ಉದ್ಘಾಟನಾ ಸಮಾರಂಭದ ಉದ್ಘಾಟಕರು, ಪ್ರೊ (ಡಾ) ಪಿ. ಈಶ್ವರ ಭಟ್ ಗೌರವಾನ್ವಿತ ಕುಲಪತಿ, ಕರಾಕಾವಿ ಹುಬ್ಬಳ್ಳಿ Sep 5, 2018 ವೀಕ್ಷಿಸಿ
56 ಕರಾಕಾವಿಯ ಕಾನೂನು ಶಾಲೆಯ ನೂತನ ಕಟ್ಟಡದ ಮೊದಲ ದಿನ Sep 3, 2018 ವೀಕ್ಷಿಸಿ
57 ಕಾನೂನಿನ ರಚನಾಶಾಸ್ತ್ರದ ಕುರಿತಾದ ವಿಶೇಷ ಉಪನ್ಯಾಸ ಡಾ. (ಶ್ರೀಮತಿ) ಶಶಿಕಲಾ ಗುರ್ಪುರ್ ನಿದೇಶಕರು, ಸಿಂಬಿಯೋಸಿಸ್ ಕಾನೂನು ಶಾಲೆ ಪುಣೆ, ಡೀನ್, ಕಾನೂನು ಸಿಬ್ಬಂದಿ, ಸಿಂಬಿಯೋಸಿಸ್ ಅಂತರಾಷ್ಟ್ರೀಯ ವಿಶ್ವವಿದ್ಯಾಲಯ. Aug 20, 2018 ವೀಕ್ಷಿಸಿ
58 ಸದ್ಭಾವನಾ ದಿನಾಚರಣೆ Aug 20, 2018 ವೀಕ್ಷಿಸಿ
59 ಸ್ವಾತಂತ್ರ್ಯ ದಿನಾಚರಣೆ Aug 15, 2018 ವೀಕ್ಷಿಸಿ
60 ಹಸಿರು ಕರ್ನಾಟಕ ಕಾರ್ಯಕ್ರಮದಡಿಯಲ್ಲಿ ಸಸಿಗಳನ್ನು ನೆಡುವುದು Aug 15, 2018 ವೀಕ್ಷಿಸಿ
61 ಸಮಾರೋಪ ಸಮಾರಂಭ ರಾಜ್ಯ ಮಟ್ಟದ ಮಾದರಿ ವಿಧಾನ ಸಭಾ ಅಧಿವೇಶನ ಸ್ಪರ್ಧೆ-೨೦೧೮ Aug 4, 2018 ವೀಕ್ಷಿಸಿ
62 ಉದ್ಘಾಟನಾ ಸಮಾರಂಭ ರಾಜ್ಯ ಮಟ್ಟದ ಮಾದರಿ ವಿಧಾನ ಸಭಾ ಅಧಿವೇಶನ ಸ್ಪರ್ಧೆ-೨೦೧೮ Aug 4, 2018 ವೀಕ್ಷಿಸಿ
63 ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಂಯೋಜಿತ ಮಹಾವಿದ್ಯಾಲಯಗಳ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ (ರಿ) ಹುಬ್ಬಳ್ಳಿರವರಿಂದ ನೂತನ ಗೌರವಾನ್ವಿತ ಕುಲಪತಿ ಪ್ರೊ (ಡಾ.) ಪಿ. ಈಶ್ವರ ಭಟ್‌ರವರಿಗೆ ಸನ್ಮಾನ ಸಮಾರಂಭ Jul 28, 2018 ವೀಕ್ಷಿಸಿ
64 ಕ್ರೀಡಾ ಆಹಾರ ಮತ್ತು ಪೌಷ್ಠಿಕಾಂಶದ ಬಗ್ಗೆ ವಿಶೇಷವಾದ ಉಪನ್ಯಾಸವು ಕರಾಕಾವಿಯ ದೈಹಿಕ ಶಿಕ್ಷಣ ನಿರ್ದೇಶಕರಿಗೆ ಡಾ. ರೇಣುಕಾ ಮೇಟಿ ಆಹಾರ ಸಂಸ್ಕರಣ ಮತ್ತು ಪೋಷಣೆ ಇಲಾಖೆ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರರವರಿಂದ Jul 28, 2018 ವೀಕ್ಷಿಸಿ
65 8 ನೇ ಕ್ರೀಡಾ ಸಲಹಾ ಸಮಿತಿ ಮತ್ತು 9 ನೇ ದೈಹಿಕ ಶಿಕ್ಷಣ ನಿರ್ದೇಶಕರ ಸಭೆ Jul 28, 2018 ವೀಕ್ಷಿಸಿ
66 ಸಂಯೋಜಿತ ಕಾನೂನು ಮಹಾವಿದ್ಯಾಲಯಗಳ ಪ್ರಾಂಶುಪಾಲರ ಸಭೆ Jul 21, 2018 ವೀಕ್ಷಿಸಿ
67 ಅಂತರರಾಷ್ಟ್ರೀಯ ಯೋಗ ದಿನಾಚರಣೆ Jun 21, 2018 ವೀಕ್ಷಿಸಿ
68 ನೂತನ ಮಾನ್ಯ ಕುಲಪತಿಗಳಾದ ಪ್ರೊ. (ಡಾ.) ಪಿ. ಈಶ್ವರ ಭಟ್ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಇವರಿಗೆ ಹೃತ್ಪೂರ್ವಕ ಸುಸ್ವಾಗತ Jun 13, 2018 ವೀಕ್ಷಿಸಿ
69 ಕರಾಕಾವಿ ಕಾನೂನು ಶಾಲೆ ವಾರ್ಷಿಕ ದಿನ "ಸ್ಫೂರ್ತಿ" Jun 7, 2018 ವೀಕ್ಷಿಸಿ
70 ವಿಶ್ವ ಪರಿಸರ ದಿನಾಚರಣೆ Jun 5, 2018 ವೀಕ್ಷಿಸಿ
71 ಕರಾಕಾವಿ ಕಾನೂನು ಶಾಲೆ ಮತ್ತು ಕರಾಕಾವಿ ಬೋಧಕೇತರ ಸಿಬ್ಬಂದಿ 8 ನೇ ವಾರ್ಷಿಕ ಕ್ರೀಡಾಕೂಟ 2017-18 Jun 4, 2018 ವೀಕ್ಷಿಸಿ
72 ಮಾನ್ಯ ನ್ಯಾಯಮುರ್ತಿ ಆರ್. ಜಿ. ದೇಸಾಯಿ ದತ್ತಿ ಉಪನ್ಯಾಸ May 21, 2018 ವೀಕ್ಷಿಸಿ
73 ೩ನೇ ಕಾನೂನಿನ ಒರೆಗೆ May 14, 2018 ವೀಕ್ಷಿಸಿ
74 ಕರಾಕಾವಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಮತ ಚಲಾಯಿಸುವದು ಹೇಗೆ ಎಂದು ಭಾರತದ ಚುನಾವಣಾ ಸಮಿತಿಯಿಂದ ಡೆಮೊ Apr 28, 2018 ವೀಕ್ಷಿಸಿ
75 ಕರಾಕಾವಿ ಕಾನೂನು ಶಾಲೆಯ ಪ್ರಥಮ ಮ್ಯಾನೆಜಮೆಂಟ್ ಫೆಸ್ಟ -೨೦೧೮ ‘ಪ್ರಯುಕ್ತಿ’ ಮುಖ್ಯ ಅತಿಥಿ ಶ್ರೀ . ವಿ. ಎಸ್. ಸತ್ಯನಾರಾಯಣ ಐಆರ್‌ಎಸ್ ಸಹಾಯಕ ಕಮಿಷನರ್ ಸೆಂಟ್ರಲ್ ಎಕ್ಸೈಸ್ ಕಸ್ಟಮ್ಸ್ ಮತ್ತು ಸೇವಾ ತೆರಿಗೆ Apr 17, 2018 ವೀಕ್ಷಿಸಿ
76 ಡಾ. ಭೀಮರಾವ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ Apr 14, 2018 ವೀಕ್ಷಿಸಿ
77 ಅಂತರ ವಲಯ ಯುವಜನೋತ್ಸವ 2018 ಸಮಾರೋಪ ಸಮಾರಂಭ ಮುಖ್ಯ ಅತಿಥಿಗಳು ಸನ್ಮಾನ್ಯ ನಾಡೋಜ ಶ್ರೀ ಚೆನ್ನವೀರ ಕಣವಿ ಖ್ಯಾತ ಸಾಹಿತಿಗಳು, ಧಾರವಾಡ Apr 7, 2018 ವೀಕ್ಷಿಸಿ
78 ಅಂತರ ವಲಯ ಯುವಜನೋತ್ಸವ ೨೦೧೮ ಉದ್ಘಾಟನಾ ಸಮಾರಂಭ ಉದ್ಘಾಟಕರು ಪ್ರೊ. ಎಚ್. ಎಂ. ಮಹೇಶ್ಚರಯ್ಯ ಸನ್ಮಾನ್ಯ ಕುಲಪತಿಗಳು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ Apr 6, 2018 ವೀಕ್ಷಿಸಿ
79 ಸಾರ್ವಜನಿಕ ಶಿಕ್ಷಣ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಉದ್ಘಾಟಕರು ಶ್ರೀ ಜಿ. ಚಂದ್ರಮೌಳಿ ಗೌರವಾನ್ವಿತ ಸದಸ್ಯ (sz) ಖಾದಿ ಮತ್ತು VI ಕಮೀಷನ್, ಬೆಂಗಳೂರು Mar 27, 2018 ವೀಕ್ಷಿಸಿ
80 ಐದನೇ ಅಂತರರಾಷ್ಟ್ರೀಯ ಕಾನೂನಿನ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಸಮಾರೋಪ ಸಮಾರಂಭ ಭಾಷಣ ಶ್ರೀ ಎಚ್. ಕೆ. ಜಗದೀಶ್ ವಿಶೇಷ ಕಾರ್ಯದರ್ಶಿ, ಕಾನೂನು ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು Mar 24, 2018 ವೀಕ್ಷಿಸಿ
81 ಐದನೇ ಅಂತರರಾಷ್ಟ್ರೀಯ ಕಾನೂನಿನ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಉದ್ಘಾಟನಾ ಸಮಾರಂಭ ಉದ್ಘಾಟಕರು ಪ್ರೊ. (ಡಾ.) ಓ. ವಿ. ನಂದಿಮಠ ಕುಲಸಚಿವರು ರಾಷ್ಟ್ರೀಯ ಕಾನೂನು ಶಾಲೆ ಇಂಡಿಯಾ ವಿಶ್ವವಿದ್ಯಾಲಯ, ಬೆಂಗಳೂರು Mar 23, 2018 ವೀಕ್ಷಿಸಿ
82 ಹೊಸ ಕಾನೂನು ಶಾಲೆ ಮತ್ತು ಅತಿಥಿ ಗೃಹ ಕಟ್ಟಡದ ಉದ್ಘಾಟನೆ Mar 10, 2018 ವೀಕ್ಷಿಸಿ
83 ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ​ Mar 8, 2018 ವೀಕ್ಷಿಸಿ
84 ರಾಜ್ಯ ಮಟ್ಟದ ಐದನೇ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಉದ್ಘಾಟಕರು : ಸನ್ಮಾನ್ಯ ಶ್ರೀ. ಎನ್. ಸಿ. ಶ್ರೀನಿವಾಸ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಾನೂನು ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು ದಿನಾಂಕ : ೩ ಮಾರ್ಚ, ೨೦೧೮ Mar 5, 2018 ವೀಕ್ಷಿಸಿ
85 ರಾಜ್ಯ ಮಟ್ಟದ ಐದನೇ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಸಮಾರೋಪ ಭಾಷಣ : ಸನ್ಮಾನ್ಯ ಶ್ರೀ. ರಾಮಚಂದ್ರ ಡಿ. ಹುದ್ದಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಧಾರವಾಡ ಮುಖ್ಯ ಅತಿಥಿಗಳು : ಸನ್ಮಾನ್ಯ ಶ್ರೀ ಎಸ್. ಪಿ. ಶಂಕರ ಹಿರಿಯ ನ್ಯಾಯವಾದಿಗಳು, ಕರ್ನಾಟಕ ಉಚ್ಛ ನ್ಯಾಯಾ Mar 5, 2018 ವೀಕ್ಷಿಸಿ
86 6ನೇ ಅಥ್ಲೇಟಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಬ ಮುಖ್ಯ ಅತಿಥಿ ಶ್ರೀ. ಜಮೀರಾಹ್ಮೆದ್ ಖಾನ್ ರಾಷ್ಟ್ರೀಯ ವಾಲಿಬಾಲ್ ಆಟಗಾರರು ಧಾರವಾಡ ದಿನಾಂಕ 24.02.2018 Feb 24, 2018 ವೀಕ್ಷಿಸಿ
87 6ನೇ ಅಥ್ಲೇಟಿಕ್ ಕ್ರೀಡಾಕೂಟದ ಉದ್ಘಾಟನೆ ಮುಖ್ಯ ಅತಿಥಿ ಶ್ರೀ. ಸಿದ್ದಪ್ಪ ಶಿವನೂರ್ ಅಂತರಾಷ್ಟ್ರೀಯ ಕ್ರೀಡಾಪಟು ವೆಸ್ಟರ್ನ್ ರೈಲ್ವೇಸ್, ಮುಂಬೈ ದಿನಾಂಕ 23.02.2018 Feb 23, 2018 ವೀಕ್ಷಿಸಿ
88 ಮಾತೃ ಭಾಷಾ ದಿನಾಚರಣೆ Feb 21, 2018 ವೀಕ್ಷಿಸಿ
89 ಗಣರಾಜ್ಯೋತ್ಸವ ದಿನಾಚರಣೆ Jan 26, 2018 ವೀಕ್ಷಿಸಿ
90 ಮಾನವ ಹಕ್ಕುಗಳ ದಿನಾಚರಣೆ 10.12.2017 Dec 10, 2017 ವೀಕ್ಷಿಸಿ
91 ಸೈಕ್ಲಿಂಗ್ ರೋಡ್ (ಮೆನ್) ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸುವ ಕ.ರಾ.ಕಾ.ವಿ ತಂಡ ಬಿಕಾನೇರ್ (ರಾಜಸ್ಥಾನ್) ಮಹಾರಾಜ ಗಂಗಾ ಸಿಂಗ್ ವಿಶ್ವವಿದ್ಯಾಲಯದಲ್ಲಿ 10 ರಿಂದ 13 ಡಿಸೆಂಬರ್ 2017 ರವರೆಗೆ ನಡೆಯಲಿದೆ. Dec 6, 2017 ವೀಕ್ಷಿಸಿ
92 ಕ.ರಾ.ಕಾ.ವಿ ತಂಡವು ಬ್ಯಾಡ್ಮಿಂಟನ್ (ಮೆನ್) ನಲ್ಲಿ ದಕ್ಷಿಣ ವಲಯ ಇಂಟರ್ ಯೂನಿವರ್ಸಿಟಿ ಪಂದ್ಯಾವಳಿಯಲ್ಲಿ ಕೆಎಲ್ಎಲ್ಎಫ್ ವಿಶ್ವವಿದ್ಯಾಲಯ, ಗುಂಟೂರು (ಆಂಧ್ರ ಪ್ರದೇಶ) ನಲ್ಲಿ ನಡೆಯುತ್ತದೆ. ಇದು 06 ನೇ ರಿಂದ 10 ನೇ ಡಿಸೆಂಬರ್ 2017 ವರೆಗೆ ನಡೆಯಲಿದೆ. Dec 5, 2017 ವೀಕ್ಷಿಸಿ
93 ವಿಶ್ವವಿದ್ಯಾಲಯ ಯುವ ಕೆಂಪು ಕ್ರಾಸ್ ಸೆಲ್ ಆಯೋಜಿಸಿದ ವಿಶ್ವವಿದ್ಯಾಲಯ ಮಟ್ಟ ರಸಪ್ರಶ್ನೆ ಸ್ಪರ್ಧೆಯ ಬೀಳ್ಕೊಡುಗೆಯ ಕಾರ್ಯ Nov 28, 2017 ವೀಕ್ಷಿಸಿ
94 ಸಂವಿಧಾನದ ದಿನಾಚರಣೆಯ ಆಚರಣೆಯನ್ನು, ಸಂಪುಟ 4 ಬಿಡುಗಡೆ ಮಾಡಲಾಗುತ್ತಿದೆ. No. 1 & 2 ರ Kslu ಜರ್ನಲ್ & ಶ್ರೀ ಮೂಲಕ ಹಲವು ವರ್ಷಗಳಿಂದ ಕಾನೂನು ವಿಕಸನ ವಿಶೇಷ ಉಪನ್ಯಾಸ. ಎಸ್. ಪಿ. ಶಂಕರ್ ಹಿರಿಯ ವಕೀಲ, ಕರ್ನಾಟಕದ ಹೈಕೋರ್ಟ್, ಬೆಂಗಳೂರು . Nov 27, 2017 ವೀಕ್ಷಿಸಿ
95 ಕ.ರಾ.ಕಾ.ವಿ ಕಾನೂನು ಶಾಲೆ ಪಾಲಕರ-ಶಿಕ್ಷಕರ ಸಂಘಗಳ ಸಭೆ 26.11.2017 ರಂದು ನಡೆಯಿತು Nov 27, 2017 ವೀಕ್ಷಿಸಿ
96 ಕ.ರಾ.ಕಾ.ವಿ ಇಂಟರ್ಕಾಲೇಜಿಯೇಟ್ ವಾಲಿಬಾಲ್ (ಮೆನ್) ಪಂದ್ಯಾವಳಿ ದಾವಣಗೆರೆ ಆರ್.ಎಲ್. ಲಾ ಕಾಲೇಜಿನಲ್ಲಿ ನಡೆಯಿತು, 17 ಮತ್ತು 18 ನೇ ನವೆಂಬರ್ 2017 Nov 20, 2017 ವೀಕ್ಷಿಸಿ
97 ಕರ್ನಾಟಕದಲ್ಲಿ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಯ ಆಡಳಿತ ಪ್ರಾಮುಖ್ಯವಾದ ಉಪನ್ಯಾಸ. ಶ್ರೀಮಂತ ನ್ಯಾಯಮೂರ್ತಿ ಬಿ. ಎ. ಪಾಟೀಲ್ ನ್ಯಾಯಾಧೀಶ, ಕರ್ನಾಟಕದ ಹೈಕೋರ್ಟ್, ಧಾರವಾಡ ಬೆಂಚ್, ಧಾರವಾಡ Nov 18, 2017 ವೀಕ್ಷಿಸಿ
98 ವಿದ್ಯಾರ್ಥಿ ಕಾನೂನು ಪರಿಶೀಲನೆಯ ಬಿಡುಗಡೆ ಸಂಪುಟ. ನಂ .4 & ಕ.ರಾ.ಕಾ.ವಿ ಜರ್ನಲ್ ಆಫ್ ಕ್ರೀಡೆ ಮತ್ತು ಮನರಂಜನಾ ಕಾನೂನು ಸಂಪುಟ. ಸಂಖ್ಯೆ 2 Nov 16, 2017 ವೀಕ್ಷಿಸಿ
99 ಕ.ರಾ.ಕಾ.ವಿ ತಂಡವು ಕಬಡ್ಡಿ (ಮೆನ್) ದಕ್ಷಿಣ ವಲಯ ಇಂಟರ್ ಯೂನಿವರ್ಸಿಟಿ ಪಂದ್ಯಾವಳಿಯಲ್ಲಿ ಚೆನ್ನೈ (ತಮಿಳುನಾಡು) ನಲ್ಲಿ ನಡೆಯಲಿದೆ. 2017 ರಿಂದ ನವೆಂಬರ್ 2017 ರವರೆಗೆ ನಡೆಯಲಿದೆ. ಕೋಚಿಂಗ್ ಕ್ಯಾಂಪ್ 13 ರಿಂದ 17 ನವೆಂಬರ್ 2017 ರವರೆಗೆ ನಡೆಯಲಿದೆ. Nov 16, 2017 ವೀಕ್ಷಿಸಿ
100 ಗೂಡ್ಸ್ & ಸರ್ವಿಸ್ ಟ್ಯಾಕ್ಸ್ ಮೇಲಿನ ವಿಶೇಷ ಉಪನ್ಯಾಸ: ಡಾ. ಚರಂತಿಮಾತ್ ಎನ್ ಎ. ಚಾರ್ಟರ್ಡ್ ಅಕೌಂಟೆಂಟ್ ಅವರಿಂದ ಅವಲೋಕನ, ಹುಬ್ಬಳ್ಳಿ. Nov 14, 2017 ವೀಕ್ಷಿಸಿ
101 ಕಾನೂನು ಸೇವೆಗಳ ದಿನ Nov 10, 2017 ವೀಕ್ಷಿಸಿ
102 ಬ್ಯಾಡ್ಮಿಂಟನ್ (ಮಹಿಳಾ) ದಕ್ಷಿಣ ವಲಯ ಇಂಟರ್ ಯೂನಿವರ್ಸಿಟಿ ಪಂದ್ಯಾವಳಿಯಲ್ಲಿ ಕ.ರಾ.ಕಾ.ವಿ ತಂಡವು ಆಂಧ್ರ ವಿಶ್ವವಿದ್ಯಾಲಯ, ವಿಶಾಖಪಟ್ಟಣಂ (ಆಂದ್ರ ಪ್ರದೇಶ) ನಲ್ಲಿ 12 ರಿಂದ 15 ನೇ ನವೆಂಬರ್ 2017 ರವರೆಗೆ ನಡೆಯಲಿದೆ. ತರಬೇತಿ ಶಿಬಿರವು 8 ನೇ ಮತ್ತು 10 ನೇ ನವೆಂಬರ್ 2017 ರಿಂದ ನಡೆಯಲಿದೆ. Nov 10, 2017 ವೀಕ್ಷಿಸಿ
103 ಜಾಗತಿಕ ವಾರ್ಮಿಂಗ್, ಕ್ಲೈಮ್ ಬದಲಾವಣೆ ಮತ್ತು ಕೃಷಿ ವಿಶೇಷ ಉಪನ್ಯಾಸ ಡಾ. ಪ್ರಕಾಶ್ ಭಟ್ ಸಂಸ್ಥಾಪಕ ಸಿಇಒ, ಪೀಪಲ್ ಫಸ್ಟ್, ಧಾರವಾಡ Nov 9, 2017 ವೀಕ್ಷಿಸಿ
104 ವ್ರೆಸ್ಲಿಂಗ್ ಫ್ರೀ ಸ್ಟೈಲ್ (ಮೆನ್) ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಚಾಂಪಿಯನ್ಶಿಪ್ನಲ್ಲಿ ಎಂ.ಡಿ. ಯೂನಿವರ್ಸಿಟಿ, ರೋಹ್ಟಕ್ (ಹರಿಯಾಣ) ನಲ್ಲಿ 08 ರಿಂದ 10 ನೇ ನವೆಂಬರ್ 2017 ರ ವರೆಗೆ ಕ.ರಾ.ಕಾ.ವಿ ತಂಡ ಭಾಗವಹಿಸಲಿದೆ. 2017 ರ ನವೆಂಬರ್ 5 ರಿಂದ 5 ರವರೆಗೆ ತರಬೇತಿ ಶಿಬಿರ ನಡೆಯಲಿದೆ. Nov 7, 2017 ವೀಕ್ಷಿಸಿ
105 Celebration of KANNADA RAJYOTSAVA Nov 1, 2017 ವೀಕ್ಷಿಸಿ
106 Rashtriya Sankalp Diwas and Rashtriya Ekta Diwas Oct 31, 2017 ವೀಕ್ಷಿಸಿ
107 '' KSLU teams participating in Cross Country (Men and Women) All India Inter University championship to be held at VTU, Belagavi (Karnataka) on 30th October 2017 the Coaching camp was held from 26th Oct.2017.'' Oct 30, 2017 ವೀಕ್ಷಿಸಿ
108 KSLU team participating in Basketball (Men) South Zone Inter University tournament to be held at Christ University, Bengaluru (Karnataka) from 29th Oct. to 03rd Nov. 2017 the Coaching camp was held from 26th Oct.2017. Oct 30, 2017 ವೀಕ್ಷಿಸಿ
109 KSLU student participating in Shooting (Men) All India Inter University championship to be held at Guru Nanak Dev University Rohtak(Haryana) from 10th to 14th Nov.2017 the Coaching camp will be held from 5th Nov.2017. Oct 30, 2017 ವೀಕ್ಷಿಸಿ
110 KSLU team participating in Chess (Women) South Zone Inter University tournament to be held at Saveetha University, Chennai(Tamil Nadu) from 1st to 4th Nov. 2017 Oct 30, 2017 ವೀಕ್ಷಿಸಿ
111 Model Parliament Competition 2017'' on 14th & 15th October 2017 Oct 28, 2017 ವೀಕ್ಷಿಸಿ
112 ''KSLU team participated in Volleyball (Women) South Zone Inter University tournament to be held at Kannur University, Kannur (Kerla) from 20th to 25th October 2017.'' Oct 24, 2017 ವೀಕ್ಷಿಸಿ
113 ''KSLU team participated in Chess (Men) South Zone Inter University tournament to be held at Anna University, Chennai (T.N) from 19th to 22nd October 2017.'' Oct 24, 2017 ವೀಕ್ಷಿಸಿ
114 KSLU Intercollegiate KABADDI (Men) tournament cum University Blue selection trials held on 22nd and 23rd September 2017. Organized by CBR National Law College, Shivamogga Oct 9, 2017 ವೀಕ್ಷಿಸಿ
115 ''KSLU team participating in Table Tennis (Men) South Zone Inter University tournament to be held at Amritha Viswa Vidyapeetam, Coimbatore (T.N) from 4th to 6th October 2017.'' Oct 4, 2017 ವೀಕ್ಷಿಸಿ
116 celebration of Mahatma Gandhi and Lal Bahadur Shastri Jayanti 02.10.2017 Oct 2, 2017 ವೀಕ್ಷಿಸಿ
117 Inauguration of Gymkhana, Cultural, Sports and NSS activities of KSLU's Law School 2017-18 Sep 25, 2017 ವೀಕ್ಷಿಸಿ
118 KSLU Intercollegiate BADMINTON (M &W) tournament cum Blue selection Trials held on 7th and 8th September 2017. Organized by J.S.S. Law College, Mysuru. Sep 21, 2017 ವೀಕ್ಷಿಸಿ
119 KSLU Intercollegiate CROSS COUNTRY (M &W) Championship cum Blue selection Trials held on 30th August 2017. Organized by Hurkadli Ajja Law College, Dharwad. Sep 21, 2017 ವೀಕ್ಷಿಸಿ
120 KSLU Individual events University Blue selection trials held on 18th September 2017. Organized by KSLU,Hubballi. Sep 18, 2017 ವೀಕ್ಷಿಸಿ
121 YOUNG INDIA, NEW INDIA Inspiration by Shri. Narendra Modi Sep 11, 2017 ವೀಕ್ಷಿಸಿ
122 Legal Awareness camp held on 8th Sept. 2017 at RUDSETI, Dharwad. Sep 8, 2017 ವೀಕ್ಷಿಸಿ
123 Moot court training session held on 6th Sept. 2017 Sep 6, 2017 ವೀಕ್ಷಿಸಿ
124 CELEBRATION OF TEACHER'S DAY Sep 5, 2017 ವೀಕ್ಷಿಸಿ
125 FOREST AND WILDLIFE LAW WORKSHOP Sep 1, 2017 ವೀಕ್ಷಿಸಿ
126 Celebration of Sadbhavana Day Aug 18, 2017 ವೀಕ್ಷಿಸಿ
127 CELEBRATION OF INDEPENDENCE DAY Aug 15, 2017 ವೀಕ್ಷಿಸಿ
128 Pledge Taking Ceremony to commemorate the great events and sacrifices of our revered freedom fighters during the freedom struggle Aug 9, 2017 ವೀಕ್ಷಿಸಿ
129 Late Sri. L. G. Havanur Endowment Lecture on STRENGTHENING HUMAN RIGHTS IN INDIA by Hon'ble Mr. justice Mohan M. Shantanagoudar Judge, Supreme Court of India Aug 7, 2017 ವೀಕ್ಷಿಸಿ
130 IMPACT OF GST ON INDIAN ECONOMY Jul 28, 2017 ವೀಕ್ಷಿಸಿ
131 7th SPORTS ADVISORY MEETING & 8th PHYSICAL EDUCATION DIRECTORS MEETING 2017-18 Jul 26, 2017 ವೀಕ್ಷಿಸಿ
132 Celebration of International Yoga Day Jun 21, 2017 ವೀಕ್ಷಿಸಿ
133 SPOORTHI Jun 8, 2017 ವೀಕ್ಷಿಸಿ
134 Special Lecture on CLIENT COUNSELING by Adv. S. S. Shivalli Jun 6, 2017 ವೀಕ್ಷಿಸಿ
135 Celebration of VANAMAHOTSAVA Jun 5, 2017 ವೀಕ್ಷಿಸಿ
136 Mr. Javali advocate supreme court of India interaction with KSLU teaching staff May 26, 2017 ವೀಕ್ಷಿಸಿ
137 Special Lecture on''Narrowing the gap:Skills of Client Counseling'' by Prof. M. R. K. Prasad Principal,VMS Law College, Panaji Apr 20, 2017 ವೀಕ್ಷಿಸಿ
138 CELEBRATION OF 126th DR. B. R. AMBEDKAR JAYANTI Apr 14, 2017 ವೀಕ್ಷಿಸಿ
139 VALEDICTORY OF YOUTH FESTIVAL Apr 12, 2017 ವೀಕ್ಷಿಸಿ
140 INAUGURATION OF YOUTH FESTIVAL Apr 11, 2017 ವೀಕ್ಷಿಸಿ
141 NATIONAL YOUNG LEADERS AWARD 2015-16 PRIZE DISTRIBUTION CEREMONY Apr 10, 2017 ವೀಕ್ಷಿಸಿ
142 Ms.VAISHNAVI I.PUJARI(under 46kg)from KSLU's Law School, Hubli and Ms.SWETHA PAWAR(67 kg)from G.K Law College, Hubli.Secured Bronze Medal in All India Inter University Taekwondo Championship. At M.D University, Rohtak, Haryana (15th-21st)03-2017. Apr 1, 2017 ವೀಕ್ಷಿಸಿ
143 Valedictory of 4th International Law Moot Court Competition Mar 19, 2017 ವೀಕ್ಷಿಸಿ
144 Inauguration of "4th International Law Moot Court Competition" Mar 18, 2017 ವೀಕ್ಷಿಸಿ
145 Documentary film on ''NANI PALKHIVALA -THE CRUSADER'' Mar 10, 2017 ವೀಕ್ಷಿಸಿ
146 One Day Training Programme on Human Rights Mar 8, 2017 ವೀಕ್ಷಿಸಿ
147 Special Lecture on'' ALTERNATIVE DISPUTE RESOLUTION MECHANISM'' by Hon'ble Justice Mr. K.N. PHANEENDRA Judge, High Court of Karnataka. Mar 1, 2017 ವೀಕ್ಷಿಸಿ
148 Special Lecture on ''PROSPECTS OF LEGAL PROFESSION'' by Hon'ble Dr. Justice VINEET KOTHARI Judge, High Court of Karnataka Feb 28, 2017 ವೀಕ್ಷಿಸಿ
149 ''Celebration of International Mother Language Day'' Special Lecture by Shri Venkatesh Machaknur Rtd. KAS Officer. Feb 21, 2017 ವೀಕ್ಷಿಸಿ
150 Farewell to Mr. B. S. Harihar Assistant Registrar (Examination Section) and Mr. G.M. Guddadmath Assistant Registrar/ P S to Vice-Chancellor (V.C's Secretariat) from Hon'ble Vice-Chancellor Feb 9, 2017 ವೀಕ್ಷಿಸಿ
151 Celebration of Republic Day Jan 26, 2017 ವೀಕ್ಷಿಸಿ
ದಾಖಲೆ ಸಂಗ್ರಹ
Back To Top