KSLU Logo


One moment ...
ಹಿಂದಿನ ಪುಟ

ಶ್ರೀ ಗಿರೀಶಗೌಡ ಪಾಟೀಲ

ಶ್ರೀ ಗಿರೀಶಗೌಡ ಪಾಟೀಲ, ಸಹಾಯಕ ಪ್ರಾಧ್ಯಾಪಕರು, ಕ.ರಾ.ಕಾ.ವಿ. ಕಾನೂನು ಶಾಲೆ ಇವರು ಬಿ.ಕಾಂ ಪದವಿಯನ್ನು 2007  ಮತ್ತು ಎಂ.ಕಾಂ ಪದವಿಯನ್ನು ಪ್ರತಿಷ್ಠಿತ ಜೆ.ಜಿ  ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯ ಸ್ನಾತಕೊತ್ತರ ಕೇಂದ್ರದಿಂದ 2009ನೇ ಇಸವಿಯಲ್ಲ್ಲಿ ಪಡೆದಿರುತ್ತಾರೆ. ಇವರು ರಾಜ್ಯ ಅರ್ಹತಾ ಪರಿಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕರ್ನಾಟಕ ರಾಜ್ಯ ಕಾನೊನು ವಿಶ್ವವಿದ್ಯಾಲಯದ ಕಾನೊನು ಶಾಲೆಯಲ್ಲಿ 2010 ರಿಂದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಸದರಿಯವರು ವಿವಿಧ ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯಮಟ್ಟದ ಸಮ್ಮೇಳನಗಳಲ್ಲಿ ಭಾಗವಹಿಸಿ ಲೇಖನಗಳನ್ನು ಮಂಡಿಸಿರುತ್ತಾರೆ. ಸದರಿಯವರ ಲೇಖನಗಳು ಸಂಪಾದಿತ ಪುಸ್ತಕಗಳಲ್ಲಿ ಪ್ರಕಟಗೊಂಡಿರುತ್ತವೆ.
ಮೊ: 9886298472   ಇ-ಮೆಲ್: girishpatil1784@gmail.com

Back To Top