KSLU Logo


One moment ...
ಹಿಂದಿನ ಪುಟ

ಉಪಕುಲಸಚಿವರು

               ಶ್ರೀಕಾಂತ ಮಾರುತಿ ಹುಲಕೋಟಿ ಸಾ: ನರೇಗಲ್ ತಾ: ರೋಣ ಜಿ: ಗದಗ ಆದ ನಾನು ಎಂ. ಎ., ಎಲ್. ಎಲ್. ಎಮ್ ಮತ್ತು ಪಿ. ಜಿ. ಡಿ. ಸಿ. ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಪಡೆದಿದ್ದು, ನನ್ನ ವೃತ್ತಿ ಜೀವನವನ್ನು ಉಪನ್ಯಾಸಕನಾಗಿ ಎಸ್. ಎ. ಕಾನೂನು ಕಾಲೇಜು, ನರೇಗಲ್ಲ್ನಲ್ಲಿ ಪ್ರಾರಂಭಿಸಿ ನಂತರ ಧಾರವಾಡದ ಕೆ. ಪಿ. ಇ. ಎಸ್. ಕಾನೂನು ಕಾಲೇಜಿನಲ್ಲಿ ಉಪನ್ಯಾಸಕನಾಗಿ ಹಾಗೂ ವಕೀಲ ವೃತ್ತಿಯನ್ನು ಧಾರವಾಡ ಬಾರ್ ಅಸೋಸಿಯೇಶನ್‌ನಲ್ಲಿ ಪ್ರಾರಂಭಿಸಿ ಸನ್ ೨೦೦೯ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಸಹಾಯಕ ಕುಲಸಚಿವರೆಂದು ಕಾರ್ಯನಿರ್ವಹಿಸಿ ಪ್ರಸ್ತುತ ಸನ್ ೨೦೧೭ರಿಂದ ಉಪಕುಲಸಚಿವನಾಗಿ ಸೇವೆ ಸಲ್ಲಿಸುತ್ತಿದ್ದೇನೆ.

             ಶ್ರೀಕಾಂತ ಮಾರುತಿ ಹುಲಕೋಟಿ
                     ಉಪಕುಲಸಚಿವರು
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ

 

Back To Top