KSLU Logo


One moment ...
ಹಿಂದಿನ ಪುಟ

ಡಾ. ಅನು ಪ್ರಸನ್ನನ

ಡಾ. ಅನು ಪ್ರಸನ್ನನ ಅವರು ಬಿ.ಎ,,ಎಲ್‍ಎಲ್.ಬಿ ಮತ್ತು ಎಲ್‍ಎಲ್.ಎಮ್. ಪದವಿಯನ್ನು ಕೇರಳ ವಿಶ್ವವಿದ್ಯಾಲಯದಿಂದ ಪಡೆದಿರುತ್ತಾರೆ ಮತ್ತು ಆಡಳಿತಾತ್ಮಕ ಕಾನೂನಿನಲ್ಲಿ ವಿಶೇಷತೆ ಹೊಂದಿರುವ ಎಲ್‍ಎಲ್.ಎಮ್. ನಲ್ಲಿ ಮೊದಲ ಶ್ರೇಣಿ ಪಡೆದಿರುತ್ತಾರೆ. ಇದೂ ಅಲ್ಲದೇ ಆಡಳಿತಾತ್ಮಕ ಕಾನೂನಿನಲ್ಲಿ ಅತ್ಯಧಿಕ ಶೇಕಡಾವಾರು ಅಂಕಗಳನ್ನು ಪಡೆದು ಕುಲ್ಲೆನ್ ಲಾ ಪ್ರಶಸ್ತಿಯನ್ನು ಸಹ ಅವರಿಗೆ ನೀಡಲಾಯಿತು. ಇವರು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಎಂ.ಫಿಲ್ ಮತ್ತು ಪಿಹೆಚ್‍ಡಿಯನ್ನು ಪಡೆದಿರುತ್ತಾರೆ ಹಾಗೂ 2012 ರಲ್ಲಿ “ಅಂಗವೈಕಲ್ಯದ ಬಗ್ಗೆ ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಅನುಷ್ಠಾನ ಎ ಕೇಸ್ ಸ್ಟಡಿ ಆಫ್ ಇಂಡಿಯಾ ಎಂಬ ವಿಷಯದ ಮೆಲೆ ಇವರಿಗೆ ಪಿಹೆಚ್‍ಡಿ ನೀಡಲಾಗಿದೆ.

ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯಕ್ಕೆ ಸೇರಿಕೊಳ್ಳುವ ಮೊದಲು, ಕೇಂದ್ರ ಸರಕಾರದ ಉದ್ಯೋಗಿಯಾಗಿ ಕಾಪೆರ್Çರೇಟ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಅವರು ನ್ಯಾಷನಲ್ ಮತ್ತು ಇಂಟರನ್ಯಾಷಲ್ ಸೆಮಿನಾರಗಳಲ್ಲಿ ಪೇಪರಗಳನ್ನು ಮಂಡಿಸಿರುತ್ತಾರೆ ಮತ್ತು ಗೋವಾದ ಜಿ. ಆರ್. ಕಾರೆ ಕಾನೂನು ವಿದ್ಯಾಲಯ ಇವರು ಆಯೋಜಿಸಿದ್ದ ಇಂಟರನ್ಯಾಷಲ್ ಸೆಮಿನಾರನಲ್ಲಿ “ವಿಕ್ಟಿಮೈಜೇಷ ಆಂಡ್ ಜಸ್ಟಿಸ್ ಅಡ್ಮಿನಿಸ್ಟ್ರೇಷನ್” ವಿಷಯದ ಬಗ್ಗೆ ಲೇಖನ ಮಂಡಿಸಿ ಅತ್ಯುತ್ತಮ ಲೇಖನ ಪ್ರಶಸ್ತಿಯನ್ನು ಪಡೆದಿರುತ್ತಾರೆ ಹಾಗೂ ಕಾನೂನು ವಿಷಯದ ಪ್ರಕಟಣೆಗಳಲ್ಲಿ ಇವರ ಅನೇಕ ಲೇಖನಗಳು ಪ್ರಕಟಣೆಗೊಂಡಿರುತ್ತವೆ. 

Back To Top