KSLU Logo


One moment ...

ಗ್ರಂಥಪಾಲಕರು

          ಶ್ರೀ ಮೃತ್ಯುಂಜಯ ಕಡಕೋಳ, ಬಿ.ಎ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದು, ಇವರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನವನ್ನು ಸ್ನಾತಕೋತ್ತರ ಪದವಿ ಪಡೆದಿದ್ದು ೨೦೧೪ರಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪದವಿಯನ್ನು ಲೈಬ್ರರಿ ಅಟೋಮೇಶನ ಮತ್ತು ನೆಟ್ವರ್ಕಿಂಗ್ದಲ್ಲಿ ಪಡೆದಿರುತ್ತಾರೆ. ಇವರು ೨೦೧೪ರಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಉತ್ತಿರ್ಣರಾಗಿರುತ್ತಾರೆ. ಇವರು ಸಮಯ ಸುದ್ದಿವಾಹಿನಿ ಬೆಂಗಳೂರಿನಲ್ಲಿ ಸಹಾಯಕ ಗ್ರಂಥಪಾಲಕರಾಗಿ ಸೇವೆಸಲ್ಲಿಸಿರುತ್ತಾರೆ. ಇಂಡಿಯನ್ ಸ್ಕೂಲ್ ಆಪ್ ಬಿಸಿನೆಸ್ ಹೈದ್ರಾಬಾದನಲ್ಲಿ ಇಂಟರ್ನ ಆಗಿ ಮತ್ತು ಸಿ.ಎಸ್.ಐ ಕಾಲೇಜ ಆಪ್ ಕಾಮರ್ಸನಲ್ಲಿ ಗ್ರಂಥಪಾಲಕರಾಗಿ ಸೇವೆಸಲ್ಲಿಸಿರುತ್ತಾರೆ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಅನೇಕ ಲೇಖನಗಳನ್ನು ಬರೆದಿರುತ್ತಾರೆ. ಅಲ್ಲದೆ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಸಮಾವೇಶಗಳಲ್ಲಿ ಭಾಗವಹಿಸಿರುತ್ತಾರೆ.

             ಶ್ರೀ ಮೃತ್ಯುಂಜಯ ಕಡಕೋಳ
                      ಗ್ರಂಥಪಾಲಕರು
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ

Back To Top